ಕಲ್ಪಭೇದಗಳ ರಹಸ್ಯ..! ಶಿವನಿಗೂ ಸಾವಿದೆ..! ವಿಷ್ಣುವಿಗೂ ಸಾವಿದೆ..! ‎@GODOFHISTORY27

Поделиться
HTML-код
  • Опубликовано: 26 дек 2024

Комментарии • 163

  • @muniraju7779
    @muniraju7779 2 месяца назад +2

    💐💐ತುಂಬಾ ಇಷ್ಟ ಆಯ್ತು ಗುರು ನೀವು ಕೊಟ್ಟ ಮಾಹಿತಿ💐💐

  • @avinashzoom
    @avinashzoom 3 месяца назад

    Taqqiya taqquiya taqqiya

  • @maheshaacharya7239
    @maheshaacharya7239 3 месяца назад

    Parallel universe

  • @Harshitha953
    @Harshitha953 3 месяца назад +1

    Sarvam Krishnarpana masthu,
    Krishnam vande jagadguru🙏🙏🙏

  • @somashekarsomu2895
    @somashekarsomu2895 5 месяцев назад +9

    ಶಿವ ನಿಗೆ ಅಜರ ಅಮರ ಎಂದು ಹೆಸರು

  • @anilpatel-lv4us
    @anilpatel-lv4us 3 месяца назад

    Shiva is adi yogi and he is called paramathma

  • @annayyabhajantri4607
    @annayyabhajantri4607 5 месяцев назад +14

    ಆ ಪರಬ್ರಹ್ಮ ಯಾರು ಎಂದರೆ ಸೃಷ್ಟಿಕರ್ತ ಅವನೇ ಶಿವ ಎಂದು ಕರೆದಿದ್ದಾರೆ ಶಿವಶರಣರು

    • @Sunil-vx6gd
      @Sunil-vx6gd Месяц назад

      ಅವ ಶಿವನೂ ಅಲ್ಲ ವಿಷ್ಣುವೂ ಅಲ್ಲ... ಅವನೇ ಪರಮಾತ್ಮ ಅಥವಾ ಭಗವಂತ ಅಥವಾ ಪರಬ್ರಹ್ಮ. ಭಗವದ್ಗೀತೆಯಲ್ಲಿ ಕೊನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ತನ್ನ ದಶವತಾರವನ್ನು ತೋರಿಸುವಾಗ ಸ್ಪಷ್ಟವಾಗಿ ಹೇಳಿದ್ದಾನೆ. ಭಗವದ್ಗೀತೆ ಓದಿ. ಪರಮಾತ್ಮ / ಭಗವಂತ ವಿಭಜನೆಗೊಂಡು ಶಿವ, ವಿಷ್ಣು, ಬ್ರಹ್ಮ ಅಂತ ತ್ರಿಮೂರ್ತಿಗಳಾಗಿದ್ದು.

    • @Sunil-vx6gd
      @Sunil-vx6gd Месяц назад

      ಶಿವ,ವಿಷ್ಣು, ಬ್ರಹ್ಮ ಎಲ್ಲರೂ ಒಂದೇ... ರೂಪ ಬೇರೆ ಬೇರೆ.... ಸಕಲ ಸೃಷ್ಟಿಗೆ ಮೂಲ ದೇವನು ಒಬ್ಬನೇ ಅವನೇ ಪರಮಾತ್ಮ ಅಥವಾ ಭಗವಂತ ಅಥವಾ ಪರಬ್ರಹ್ಮ. ಭಗವದ್ಗೀತೆಯಲ್ಲಿ ಕೊನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ತನ್ನ ದಶವತಾರವನ್ನು ತೋರಿಸುವಾಗ ಸ್ಪಷ್ಟವಾಗಿ ಹೇಳಿದ್ದಾನೆ. ಭಗವದ್ಗೀತೆ ಓದಿ. ಪರಮಾತ್ಮ / ಭಗವಂತ ವಿಭಜನೆಗೊಂಡು ಶಿವ, ವಿಷ್ಣು, ಬ್ರಹ್ಮ ಅಂತ ತ್ರಿಮೂರ್ತಿಗಳಾಗಿದ್ದು.

    • @Sunil-vx6gd
      @Sunil-vx6gd Месяц назад

      ಶಿವ,ವಿಷ್ಣು, ಬ್ರಹ್ಮ ಎಲ್ಲರೂ ಒಂದೇ... ರೂಪ ಬೇರೆ ಬೇರೆ.... ಸಕಲ ಸೃಷ್ಟಿಗೆ ಮೂಲ ದೇವನು ಒಬ್ಬನೇ ಅವನೇ ಪರಮಾತ್ಮ ಅಥವಾ ಭಗವಂತ ಅಥವಾ ಪರಬ್ರಹ್ಮ. ಭಗವದ್ಗೀತೆಯಲ್ಲಿ ಕೊನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ತನ್ನ ದಶವತಾರವನ್ನು ತೋರಿಸುವಾಗ ಸ್ಪಷ್ಟವಾಗಿ ಹೇಳಿದ್ದಾನೆ. ಭಗವದ್ಗೀತೆ ಓದಿ. ಪರಮಾತ್ಮ / ಭಗವಂತ ವಿಭಜನೆಗೊಂಡು ಶಿವ, ವಿಷ್ಣು, ಬ್ರಹ್ಮ ಅಂತ ತ್ರಿಮೂರ್ತಿಗಳಾಗಿದ್ದು.

  • @chanduchandra66
    @chanduchandra66 4 месяца назад +8

    ಶಿವಶಕ್ತಿ.. ಆದಿ ಅನಂತ 🙏🏻

    • @Sunil-vx6gd
      @Sunil-vx6gd Месяц назад

      ಶಿವ,ವಿಷ್ಣು, ಬ್ರಹ್ಮ ಎಲ್ಲರೂ ಒಂದೇ... ರೂಪ ಬೇರೆ ಬೇರೆ.... ಸಕಲ ಸೃಷ್ಟಿಗೆ ಮೂಲ ದೇವನು ಒಬ್ಬನೇ ಅವನೇ ಪರಮಾತ್ಮ ಅಥವಾ ಭಗವಂತ ಅಥವಾ ಪರಬ್ರಹ್ಮ. ಭಗವದ್ಗೀತೆಯಲ್ಲಿ ಕೊನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ತನ್ನ ದಶವತಾರವನ್ನು ತೋರಿಸುವಾಗ ಸ್ಪಷ್ಟವಾಗಿ ಹೇಳಿದ್ದಾನೆ. ಭಗವದ್ಗೀತೆ ಓದಿ. ಪರಮಾತ್ಮ / ಭಗವಂತ ವಿಭಜನೆಗೊಂಡು ಶಿವ, ವಿಷ್ಣು, ಬ್ರಹ್ಮ ಅಂತ ತ್ರಿಮೂರ್ತಿಗಳಾಗಿದ್ದು.

  • @Ushachinnu3932
    @Ushachinnu3932 4 месяца назад +1

    ನಿನ್ ಹೇಳೋ ಪ್ರಕಾರ... ಪರಮಾತ್ಮ ,.. ಯಾರು ಬ್ರೋ😮

    • @raghavendrabhat9070
      @raghavendrabhat9070 3 месяца назад

      Ultimate he has no body,shape,etc we can only feel him

  • @nagarajhulbarga4073
    @nagarajhulbarga4073 3 месяца назад

    Only krishan god

  • @SideshKn
    @SideshKn 4 месяца назад

    ,🙏🙏🕉️🚩🙏🚩🙏🙏🙏🙏🙏🙏🚩🌹 ಶಿವ ಹೃದಯ ಹರಿಹಿ ಹರಿ ಹೃದಯ ಶಿವ.. ಓಂಕಾರ ಪರಬ್ರಹ್ಮ ಎಲ್ಲಾ ದೇವತೆಗಳಿಗೂ ಅನಂತ ಅನಂತ ಕೋಟಿ ವಂದನೆಗಳು

  • @chandrashekharan1810
    @chandrashekharan1810 4 месяца назад

    ನಿಮ್ಮ ಈ ಮಾಹಿತಿಗೆ ನನ್ನ ಧನ್ಯವಾದಗಳು❤

  • @manjunathad9665
    @manjunathad9665 4 месяца назад

    ❤❤❤❤❤super sir

  • @chandru1492
    @chandru1492 4 месяца назад

    ಪೂರ್ಣ ಬ್ರಹ್ಮ ಕಬೀರ್ ಪರಮೇಶ್ವರ

    • @PraveenaTalawar
      @PraveenaTalawar 4 месяца назад

      ಕಬೀರ್,ಅಲ್ಲ,ದೇವರು,ಅವನು, ಮನುಷ್ಯ

  • @raghavendrahegde5741
    @raghavendrahegde5741 5 месяцев назад

    Super

  • @jnanasabha8134
    @jnanasabha8134 5 месяцев назад +44

    ಶಿವನೇ ಪರಬ್ರಹ್ಮ ಅದಕ್ಕೆ ಅವನಿಗೆ ಮಹಾ ಕಾಲ ಅಂತಾ ಹೆಸರು.. ಅವನಿಗೆ ಹುಟ್ಟು ಸಾವಿಲ್ಲ ಅದಕ್ಕೆ ವೇದದಲ್ಲಿ ಅಜ ಎಂದು ಕರೆದಿದೆ.. ವೇದ ವಿಷ್ಣುವಿಗೆ ಜನ್ಮವನ್ನು ಹೇಳಿದೆ ಆದರೆ ವೇದದಲ್ಲಿ ಶಿವನಿಗೆ ಅಜ ಎಂದಿದೆ ಅದಕ್ಕೆ ಶಂಕರರು ಮೋಕ್ಷದ ಅನುಭವವಾದಾಗ ಶಿವಕೇವಲೋಹಂ ಎಂದು ಹೇಳಿರುವುದು,.. ತ್ರಿಮೂರ್ತಿಗಳಲ್ಲಿ ಶಿವನ ಅಂಶವಾದ ರುದ್ರ ಇರುವುದು... ಅವನಿಗೂ ಶಿವ ಎಂದು ಕರೆಯುತ್ತಾರೆ...

    • @vn-fi2qv
      @vn-fi2qv 5 месяцев назад +4

      Bro kaala means death every purana did not consider 1 supirior god in Vishnu Purana says Vishnu supreme shiv puran says shiv supreme shiv thaken 19 avatar Vishnu 24 avatar

    • @dayanandpujari5217
      @dayanandpujari5217 5 месяцев назад

      Kaala mean time also don't spread Northern side 50% knowledge​@@vn-fi2qv

    • @suryaputhracreations2225
      @suryaputhracreations2225 4 месяца назад +3

      ​@@vn-fi2qv Shiva not take aathara its only Amsha, And Shiva father of Vishnu, its already Proved shiv puran and bhaghavatha devi purana,

    • @Pappu-r9d
      @Pappu-r9d 4 месяца назад

      ​@@suryaputhracreations2225 who's hanuma?

    • @ThippeswamyThippesh-m2z
      @ThippeswamyThippesh-m2z 4 месяца назад

      It's sentence 100-/- true

  • @ishwarappag6741
    @ishwarappag6741 5 месяцев назад +2

    Tumba Valleya Mahiti Needida Tamage Dhanyavadagalu 🙏🙏💐

  • @karnar6706
    @karnar6706 5 месяцев назад +5

    Obbane Avane om namo venkatesaya kaliyuga dhaiva

  • @shaliniksshaliniks8934
    @shaliniksshaliniks8934 4 месяца назад

    .......111.......

  • @lakshmisanthu9704
    @lakshmisanthu9704 5 месяцев назад +5

    ಶ್ರೀ ಚಕ್ರ ದ ವಿವರಣೆ ಯಲ್ಲಿ ಈ ಮಾತನ್ನು ಕೇಳಿದ್ದೆ ಅದ್ಬುತ ಮಾಹಿತಿ

  • @gagan7603
    @gagan7603 4 месяца назад +1

    Awesome information❤👌👏👍

  • @manjunathbadiger23
    @manjunathbadiger23 5 месяцев назад +4

    ಸೂಪರ್. ನಿಮ್ಮ ಮಾಹಿತಿಗೆ.

  • @Dhruvaprakashgowdru
    @Dhruvaprakashgowdru 5 месяцев назад +13

    ಸರ್ವರಿಗೂ ಸರ್ವ ಲೋಕಕ್ಕೂ ಒಬ್ಬನೇ ದೇವರು ಅದು ಓಂ ನಮಃ ನಾರಾಯಣಯ ನಮ❤

  • @chowdhryanand6047
    @chowdhryanand6047 4 месяца назад +1

    Nice discription please forward more information and knowledge

  • @varijak5433
    @varijak5433 4 месяца назад +1

    nijavada vishaya thilisiddira yuga kaledanthe vishayagalu badalaguthe annuvudakke ede sakshi artha aguvanthe thilisiddira danyavadagalu

  • @Nagarathnamma-z6p
    @Nagarathnamma-z6p 5 месяцев назад +1

    Good and Strange Information Thanks 👍

  • @astitvam4598
    @astitvam4598 5 месяцев назад +1

    Excellent

  • @lavanyagowda6181
    @lavanyagowda6181 4 месяца назад

    Vicharadharee tumba adbhuthavagide, dayamadi aaa kara, haa kara uccharane sari madikolli plz plz

  • @lakshmanbn9361
    @lakshmanbn9361 5 месяцев назад +4

    Devarobbane avane mahavishnu or krishna bhagavadgeete ellaru odabeku aga gottagutte

  • @vinodhvinu9214
    @vinodhvinu9214 5 месяцев назад +3

    ಇದೆ ತರಹದ ವಿಡಿಯೋ ಗಳನ್ನು ಮಾಡಿ, ಧನ್ಯವಾದಗಳು

    • @GODOFHISTORY27
      @GODOFHISTORY27  5 месяцев назад

      Ok, and thank you.

    • @logesht4424
      @logesht4424 5 месяцев назад

      ​@@GODOFHISTORY27nimmantha soole maklu indhabe sanathana dharma haalagi hoyithu

  • @gowtham.pgowtham.p
    @gowtham.pgowtham.p 5 месяцев назад +1

    Parabramha viswakarma

  • @sun-riseshetty556
    @sun-riseshetty556 5 месяцев назад +1

    Nice.... Good explanation..

  • @medhanaik3160
    @medhanaik3160 5 месяцев назад

    Akhilaanda Koti Brahmaanda Naayaka❤❤❤❤❤❤❤ 🙏🙏🙏🙏🙏🙏🙏🙏🙏🙏🙏🙏🙏🙏

  • @avikumaravi482
    @avikumaravi482 5 месяцев назад +1

    ಅದ್ಬುತ ಸರ್ ❤

  • @MamatahaMamatha
    @MamatahaMamatha 5 месяцев назад +12

    No can kill shiva is king of all Gods

    • @suraj.k.2475
      @suraj.k.2475 5 месяцев назад +3

      Swamy shiva nirguna. Ivaru heliruvudu shivana sakara Roopa. Aa roopakke savide. Shivanigalla

  • @rameshangryboy1943
    @rameshangryboy1943 5 месяцев назад

    Shiva ❤🙏

  • @ShivKumar-mj1dm
    @ShivKumar-mj1dm 5 месяцев назад +7

    Paramatma is Narayana

  • @dattagshetti1151
    @dattagshetti1151 5 месяцев назад +2

    Illi paramatma andare avara melina parama tatva. Haage Parama tatvakku adara melina parama tatva vide, heege parama param tatva anantada vare ge vistara vaaguttade. But vishaya allige nillodilla allinda munde anta and anata kku meerida Migilaada tavavide adannu datidare moola satya Parabrahmanannu kanodu or the final ultimate supreme true God na darshana and prapti but idannu achieve mada bekendare anta, anata and migilada tatva dinda anatasala mukti moksha padedu inneno gottilladanella sadhisi tyajisi nija satyada darshana and prapti maadi kolla bekagide adu anta-anant koti janama hagu innu gottilladdannella meeri iradu. Hence relax aa moola satyakke sharanagi, bajisi, poojisi and dhyanisi avane kanikara tori kshamisi krapemadi nammannu uddharisa bekagide. Right now.

  • @PavanaHL
    @PavanaHL 5 месяцев назад +9

    ಇಂತಹ ವಿಡಿಯೋಗಳನ್ನು ಹಿಂದಿ ನಲ್ಲಿ ನೋಡಿ ಅಪರೂಪಕ್ಕೆ ಕನ್ನಡದಲ್ಲೂ ನೋಡಿ ಸಂತೋಷ ವಾಯಿತು😍👍

  • @Rajashekhar7221
    @Rajashekhar7221 5 месяцев назад +4

    🌹🌹🌹🌹🌹ಕೇಳಿದ್ದೆ ಅದನ್ನೇ ನೀವು ಹೇಳಿದ್ರಿ ಟ್ರುಥ್ 👍👍👍👍👍👍👍👍👍👍👍👍👍👍👍

  • @venkateshkumardurskunigal1256
    @venkateshkumardurskunigal1256 6 месяцев назад +4

    SIR, NIJAVAGIYU E VIDEO ADBHUTAVE SARI...👏👏🙏 NIMMA VISHLESHANE TUMBA CHANNAGIDE..

  • @shobhapoojary9260
    @shobhapoojary9260 4 месяца назад

    Confusion

  • @Niranjanks492
    @Niranjanks492 5 месяцев назад +3

    ಹಾಗಾದರೆ ಪರಬ್ರಹ್ಮ ಯಾರು?

    • @ambarishachar258
      @ambarishachar258 5 месяцев назад

      Parabrahma is supreme god , is independent, and His divine power prevails over all. He is the creator, sustainer, and destroyer. He is the only controller of infinite universes. He is above maya and controls it with His power

    • @Niranjanks492
      @Niranjanks492 5 месяцев назад

      @@ambarishachar258 who is Maya? Is Parabrahma formless or not?

    • @chethancchetu3725
      @chethancchetu3725 5 месяцев назад

      Vishnu 🔥🔥

    • @Yaksha06
      @Yaksha06 4 месяца назад

      Yaksha 😇

    • @anilpatel-lv4us
      @anilpatel-lv4us 3 месяца назад

      Adi Yogi shiva

  • @pushpap6004
    @pushpap6004 5 месяцев назад +1

    Yella jeevakku..moksha koduvavane Shiva.creations brama madire..paripalane narayana.. creation and paripalane 2 kku shiva moksha koduvanu..adakke supreme of god Shiva annodhu.. bramha and Vishnu laya ve.. Shiva agiruthane..shivane doddavanu. Om namah shivaya 🙏

  • @mahanteshs7437
    @mahanteshs7437 5 месяцев назад +2

    Super
    Please details 🙏...

  • @divakarc.m.2896
    @divakarc.m.2896 5 месяцев назад +2

    ಸ್ವಲ್ಪ ಟೈಮ್ ಮೈ ಮಾರ್ತೋಹಿತು 😮❤

  • @PankajaHS-v8z
    @PankajaHS-v8z 5 месяцев назад +13

    Woww... ಈಗ ನಂಗೆ ಸ್ಪಷ್ಟವಾಗಿ ತಿಳೀತು.. ಈ ತರ ಅಪೂರ್ವವಾದ ವಿಷಯ ಯಾರು ಇದುವರೆಗೂ ತಿಳಿಸಿಲ್ಲ.. ನಿಮ್ಮಿಂದ ಒಳ್ಳೆ ಅದ್ಭುತ ವಿಷಯ ತಿಳೀತು... ತುಂಬಾ ಧನ್ಯವಾದಗಳು.. ಹೀಗೆ ಗೊತ್ತಿಲ್ಲದ ವಿಷಯ ತಿಳಿಸಿಕೊಡಿ. 🏵️💮🌸

    • @GODOFHISTORY27
      @GODOFHISTORY27  5 месяцев назад +1

      ತುಂಬಾ ಧನ್ಯವಾದ
      ಹೀಗೆ , ನನ್ನ ಚಾನೆಲ್ ಗೆ ಪ್ರೋತ್ಸಾಹ ನೀಡಿ.
      ಮುಂದಿನ ಸಂಚಿಕೆಗಳಲ್ಲಿ ಮಹಾ ಅದ್ಭುತಗಳನ್ನೇ ನೋಡಲಿದ್ದೀರಾ.

  • @likhithaks4732
    @likhithaks4732 5 месяцев назад +3

    There is no beginning or end for Trimurties. They change forms and/or appear and disappear after billions of years.

  • @MURUGEPPsaibaba
    @MURUGEPPsaibaba 5 месяцев назад

    ಮಾಯಾರೂಪ ಶಿವನಿಗೆ.

  • @ThippeswamyThippesh-m2z
    @ThippeswamyThippesh-m2z 4 месяца назад

    Nanu kooda tilkondini puranagalu sully helbedi shivanige savilla huttu illa vishnu &brhama ivaru ellaru shivana makkalu

  • @prashanthh5610
    @prashanthh5610 5 месяцев назад +2

    Very interesting ❤❤❤❤❤

  • @medhanaik3160
    @medhanaik3160 5 месяцев назад

    🙏🙏❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jagadeesh.jjagadeesh.j8602
    @jagadeesh.jjagadeesh.j8602 5 месяцев назад +2

    Super video ful clear cut lovly.i trust wt u said bt our constitution iz equal to 1000 vedas,upa vedas,1000 nishads and 1000 upanishad and last equal to 18000 puranas.jai bheem jai ambedkar......

  • @shivaramg7703
    @shivaramg7703 4 месяца назад

    Agenadru shivanigu saavidre prapanchadalli ondu jeevarashi nu uliyudila ellavu sarvanashavaguthe...shivana antharala jeevarashigala sambadakke antigondide

  • @RitheshUllal-ns9it
    @RitheshUllal-ns9it 5 месяцев назад

    🕉️🕉️🕉️🕉️🙏🙏🙏🙏🙏

  • @arunhs3202
    @arunhs3202 5 месяцев назад +1

    ವಿಷಯ ಚೆನ್ನಾಗಿದೆ ಆದರೆ ಹ ಕಾರ ಆ ಕಾರ ಉಚ್ಚಾರಣೆ ಸರಿಯಾಗಿಲ್ಲ
    ಕೇಳಲು ಬಹಳ ತೊಂದರೆ

    • @GODOFHISTORY27
      @GODOFHISTORY27  5 месяцев назад

      ಸರಿ ಮಾಡಿಕೊಳ್ಳುತ್ತೇನೆ.

  • @SiddarajuNayakab
    @SiddarajuNayakab 5 месяцев назад

    ನಿಮ್ಮ ಅಭಿಪ್ರಾಯ ತಿಳಿಸಿ ನಾವು ಯಾವುದರಿಂದ ಮದಲ್ಪತ್ತಿದ್ದಿವಿ ಅಂಥ ಮೊದಲು ತಿಳಿದು ತಿಳಿಸಿ

    • @GODOFHISTORY27
      @GODOFHISTORY27  5 месяцев назад

      Oct 01 ರಂದು ಈ ವಿಷಯಕ್ಕೆ ಸಂಬಂಧಪಟ್ಟ ವಿಡಿಯೋ ಬರಲಿದೆ ದಯವಿಟ್ಟು ಕಾಯಿರಿ

  • @raghavendradevadigaraghu4884
    @raghavendradevadigaraghu4884 4 месяца назад

    Full confusion

  • @vanithanagesh3590
    @vanithanagesh3590 5 месяцев назад

    My imagination correct ansutte ..one and only god devi

  • @MrSumanth88
    @MrSumanth88 5 месяцев назад

    ಆದರೆ ಪರಂತ್ಮ ಅಂತ ಹೇಳಿತಿರಲ ಆವರು ಯಾರು ಸ್ವಾಮಿ ??

    • @GODOFHISTORY27
      @GODOFHISTORY27  5 месяцев назад

      October 1 ರಂದು, ಇದರ ಬಗ್ಗೆ ವಿಡಿಯೋ ಬರಲಿದೆ, ದಯವಿಟ್ಟು ಕಾಯಿರಿ

  • @roopabeeresh6661
    @roopabeeresh6661 5 месяцев назад +1

    🙏🙏🙏🙏🙏🙏🙏👍👍👍

  • @ShivKumar-mj1dm
    @ShivKumar-mj1dm 5 месяцев назад +2

    Sri Narayana who is Para Brahman will create Trimurti

  • @RadhikaKulkarni-wd2st
    @RadhikaKulkarni-wd2st 5 месяцев назад +1

    According to bhagavata Vishnu is the king of universe, he only created brahmanda , avenige hutto illa matte savu illa

    • @nageshanaga2191
      @nageshanaga2191 5 месяцев назад

      Correct, 33 ಬಗೆಯ ವಸು, ರುದ್ರ ಆದಿತ್ಯ ರಲ್ಲೂ ಅನಂತ ಜೀವರಾಶಿಗಳ ಒಳಗೊ ಹೊರಗೂ ಅವನೊಬ್ಬನೇ ನಾರಾಯಣ, ಓಂ ನಮೋ ನಾರಾಯಣಾಯ.

  • @manojmarch4742
    @manojmarch4742 5 месяцев назад

    Sarvam Omkara Mayam, Belaku Brahma, Vishnu, Maheshwara. Paapa punyadha gojige hogadhe,Dhaiva Dharmadhalli nadedare Paramadhama Sigutthe, Illavadhalli Adhi Shankaaracharyaru heliruva Punarapi Jananam, Punarapi Maranam anvaisutthe. OM NAMAH SHIVAYA ATHAVA OM NAMO NARAYANA SMARANE IRALI.

  • @KemparajuArasu
    @KemparajuArasu 5 месяцев назад +1

    👍

  • @Harshitha953
    @Harshitha953 3 месяца назад

    Devanobba nama halavu hariharalli bhedavilla ಹರಿ sarvottama ವಾಯು jeevottama "ಓಂ ನಮೋ ನಾರಾಯಣಾಯ"🙏🙏🙏

  • @vikasmnm9081
    @vikasmnm9081 5 месяцев назад

    Heli edhe 100 vaishnava varsha matra vishnu badukutane anta helirodu torisi adu yava purana anta

    • @GODOFHISTORY27
      @GODOFHISTORY27  5 месяцев назад

      ಶಿವಪುರಾಣ,
      ರುದ್ರಸಂಹಿತ
      ಸೃಷ್ಟಿ ಖಂಡ ಭಾಗ
      ಹತ್ತನೇ ಅಧ್ಯಾಯ.

    • @vikasmnm9081
      @vikasmnm9081 4 месяца назад

      @@GODOFHISTORY27 but shiva Purana tamasica puranakke seruthe alwa.

  • @Muttu_Toxic45
    @Muttu_Toxic45 5 месяцев назад

    🤔🤔

  • @vinayv1735
    @vinayv1735 5 месяцев назад

    Yelli sikthu e information brother

  • @SunIl-og3rd
    @SunIl-og3rd 5 месяцев назад

    Then tell me who is parabramha

  • @commonman5768
    @commonman5768 5 месяцев назад

    ವೇದಗಳು ಯಾವ ಕಲ್ಪಕ್ಕೆ ಸೇರುತ್ತವೆ..?

    • @GODOFHISTORY27
      @GODOFHISTORY27  5 месяцев назад

      ಈಗ ನಾನು ಪುರಾಣಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ, ಪುರಾಣಗಳನ್ನು ಇನ್ನೂ ಆಳವಾಗಿ ತಿಳಿದುಕೊಂಡ ಮೇಲೆ,
      ವೇದಗಳ ಅಧ್ಯಯನವನ್ನು ಆರಂಭಿಸುವೆ ಆಗ ನಿಮಗೆ ಈ ಪ್ರಶ್ನೆಗೆ ಉತ್ತರ ನೀಡುತ್ತೇನೆ

  • @subhashwalikar1908
    @subhashwalikar1908 5 месяцев назад +2

    O brame

  • @raghuraghu2807
    @raghuraghu2807 5 месяцев назад +2

    Paramathma andare yaaru shivana vishnu na illa bramha na pls replay madi

    • @GODOFHISTORY27
      @GODOFHISTORY27  5 месяцев назад

      October 1 ರಂದು, ಇದರ ಬಗ್ಗೆ ವಿಡಿಯೋ ಬರಲಿದೆ, ದಯವಿಟ್ಟು ಕಾಯಿರಿ

    • @GODOFHISTORY27
      @GODOFHISTORY27  5 месяцев назад

      ಇದು ಅತಿ ದೊಡ್ಡ ವಿಷಯವಾಗಿರುವ ಕಾರಣ,
      ಈ ವಿಷಯಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನು ಸಂಗ್ರಹಿಸಬೇಕು. ಇದಕ್ಕಾಗಿ ನನಗೆ 2 ಎರಡು ತಿಂಗಳ ಕಾಲಾವಕಾಶ ಬೇಕು. ದಯವಿಟ್ಟು ಕಾಯಿರಿ

  • @narayanachari8191
    @narayanachari8191 5 месяцев назад +3

    ಪರಮಾತ್ಮ ನಲ್ಲಿ ಲಿನ ಎಂದು ಹೇಳಿದ್ದಾರೆ ಆದರೆ ಆ ಪರಮಾತ್ಮ ಯಾರು ಅವನಿಗೆ ಹೆಸರಿಲ್ಲ vee ಯಾರು ಆ ಪರಮಾತ್ಮ ಹೇಳಿ

    • @GODOFHISTORY27
      @GODOFHISTORY27  5 месяцев назад +1

      ಮುಂದಿನ ತಿಂಗಳು ಈ ವಿಷಯದ ಬಗ್ಗೆ ವಿಡಿಯೋ ಬರಲಿದೆ ದಯವಿಟ್ಟು ಕಾಯಿರಿ

    • @SunilKumar-cm6fn
      @SunilKumar-cm6fn 5 месяцев назад

      ಮಹಾವಿಷ್ಣುವೇ ಪರಮಾತ್ಮ ಅವನಿಗೆ ಯಾವುದೇ ಆದಿ ಅಂತ್ಯ ಇಲ್ಲ. ಮಹಾಪ್ರಳಯ ಕಾಲದಲ್ಲಿ ನಾರಾಯಣ ಮಾತ್ರ ಇರೋದು ಅವನೇ ಪರಮಾತ್ಮ

    • @SunilKumar-cm6fn
      @SunilKumar-cm6fn 5 месяцев назад

      ಭಗವದ್ಗೀತೆ ಓದಿ ಭಾಗವತ ಓದಿ

    • @kannadaquotes
      @kannadaquotes 5 месяцев назад +1

      ಆತನೇ ನಿರಾಕಾರ ಬ್ರಹ್ಮ

    • @medicationrelaxing4144
      @medicationrelaxing4144 5 месяцев назад

      Ok sara🙏🏻

  • @arjunpgr582
    @arjunpgr582 4 месяца назад

    Who are you???

  • @user-rx6gf5rs6b
    @user-rx6gf5rs6b 5 месяцев назад +1

    Hlo anna vishnuvige huttu ill savu ill

  • @charanraj9282
    @charanraj9282 5 месяцев назад +1

    Yala kade enu agute adela modale bere devarigita vishnuvige thiliyud yakndrre avnu mantra jaganatakasutradari avne liladara

  • @abhishekraj2461
    @abhishekraj2461 6 месяцев назад +1

    Its eternity

  • @bss3810
    @bss3810 5 месяцев назад

    Hagadare devaru yaru navu yake trimurty galanna or devategalanna pujisabeku

    • @GODOFHISTORY27
      @GODOFHISTORY27  5 месяцев назад

      Eidara bagge video create madutiddene please wait madi

  • @RadhikaKulkarni-wd2st
    @RadhikaKulkarni-wd2st 5 месяцев назад +1

    Vishnu matte laxmi yannu bittu ulida yalla devategaligu savide

  • @charanraj9282
    @charanraj9282 5 месяцев назад +1

    Adaru vishnuvina ಲೀಲೆ yanu ariyalu yarindalu sadyavila avara ಲೀಲೆ ಗೆ avare sati

  • @vijaykumargowdavijaykumarg8940
    @vijaykumargowdavijaykumarg8940 5 месяцев назад +1

    No

  • @Irappaskempanavarirappaskempan
    @Irappaskempanavarirappaskempan 5 месяцев назад +2

    Sull😂,,kala,sadshiva,,,kaladurgadevi,,,

  • @shettisinfo279
    @shettisinfo279 5 месяцев назад +1

    Nice information

  • @PoornimaMaravanthe
    @PoornimaMaravanthe 5 месяцев назад +3

    Super

  • @veereshbhovi6294
    @veereshbhovi6294 5 месяцев назад +1